ಇಂದು RCB V/s CSK ಹೈವೋಲ್ಟೋಜ್ ಪಂದ್ಯ.. ಬೆಂಗಳೂರಲ್ಲಿ ಸಂಜೆ ವೇಳೆ ಹೇಗಿರಲಿದೆ ಹವಮಾನ!?

ಇಂದು ಬೆಂಗಳೂರಿನಲ್ಲಿ ಆರ್​ಸಿಬಿ-ಸಿಎಸ್​ಕೆ ಹೈವೋಲ್ಟೋಜ್ ಪಂದ್ಯ ನಡೆಯಲಿದೆ. IPL 2024: ಕಿಂಗ್ ಕೊಹ್ಲಿಗೆ 18ರ ನಂಟು.. CSK ಗೆ ನಡುಕ ಹುಟ್ಟಿಸಿದ್ದು ಇದೇ ಕಾರಣ! ಆರ್​ಸಿಬಿ ಪರ ಆರೆಂಜ್ ಕ್ಯಾಪ್ ಹೊಂದಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಅರ್ಧಶತಕ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಉತ್ತಮವಾಗಿ ಆಡುತ್ತಿದ್ದಾರೆ. ಇಂದಿನ ಪ್ರಮುಖ ಪಂದ್ಯದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಬರಬೇಕಿದೆ. ಈ ಋತುವಿನಲ್ಲಿ … Continue reading ಇಂದು RCB V/s CSK ಹೈವೋಲ್ಟೋಜ್ ಪಂದ್ಯ.. ಬೆಂಗಳೂರಲ್ಲಿ ಸಂಜೆ ವೇಳೆ ಹೇಗಿರಲಿದೆ ಹವಮಾನ!?