RCB V/s SRH ಇಂದಾದರೂ ಗೆಲುವಿನ ಲಯ ಕಂಡುಕೊಳ್ಳುತ್ತಾ RCB!?

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್​ 15ರಂದು ಅಂದರೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು SRH ವಿರುದ್ಧ ಸೆಣಸಾಡಲಿದೆ. ಈಗಾಗಲೇ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಫಾಫ್​ ಪಡೆಗೆ ಹೀಗಾಗಿ ಈ ಪಂದ್ಯದ ಅತ್ಯಂತ ಮಹತ್ವದ್ದಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಬೇಸಿಗೆಯಲ್ಲಿ ಹಾಸಿಗೆ, ದಿಂಬಿನ ಶಾಖ ನಿಯಂತ್ರಿಸುವುದು ಹೇಗೆ ಗೊತ್ತಾ!? ಈವರೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದು, ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಆದರೆ SRH ಆಡಿರುವ ಐದು ಪಂದ್ಯಗಳಲ್ಲಿ … Continue reading RCB V/s SRH ಇಂದಾದರೂ ಗೆಲುವಿನ ಲಯ ಕಂಡುಕೊಳ್ಳುತ್ತಾ RCB!?