RCB ಮುಂದಿನ ಆವೃತ್ತಿಯಲ್ಲಿ ರಜತ್ ಪಾಟೀದಾರ್​ ಬಿಟ್ಟು ಕೊಡಬಾರದು… ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್ ಸಲಹೆ!

ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು ಎಂದು ಮಾಜಿ ಆಟಗಾರ ಸಲಹೆ RCB ಮ್ಯಾನೇಜ್ಮೆಂಟ್ ಗೆ ಸಲಹೆ ಕೊಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಮಳೆ.. GT Vs SRH ಪಂದ್ಯದ ಟಾಸ್ ವಿಳಂಬ.. RCB ಅಭಿಮಾನಿಗಳಿಗೆ ಶುರುವಾಯ್ತು ಢವ-ಢವ! ಮುಂದಿನ ವರ್ಷ ನಡೆಯುವ ಐಪಿಎಲ್​ಗೆ ಮೊದಲು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಕೆಲವೊಂದಿಷ್ಟು ಆಟಗಾರರನ್ನು ಮಾತ್ರ ಉಳಿಸಿ ಉಳಿದವರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ವೇಳೆ ಪಾಟೀದಾರ್ ಕೈಬಿಡಬಾರದು ಎಂಬುದಾಗಿ ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಸಲಹೆ … Continue reading RCB ಮುಂದಿನ ಆವೃತ್ತಿಯಲ್ಲಿ ರಜತ್ ಪಾಟೀದಾರ್​ ಬಿಟ್ಟು ಕೊಡಬಾರದು… ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್ ಸಲಹೆ!