IPL 2025: ಕಳಪೆ ಪ್ರದರ್ಶನದಿಂದ ಫಾರ್ಮ್ ಗೆ ಮರಳಿದ RCB ಆಟಗಾರ! ಸಾಲ್ಟ್ ಬ್ಯಾಟಿಂಗ್ ಗೆ ಫ್ಯಾನ್ಸ್ ಫಿದಾ!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿದಿದ್ದು 4-1 ಅಂತರದಿಂದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಇಂಗ್ಲೆಂಡ್‌ ತಂಡದಲ್ಲಿದ್ದ ಆರ್‌ಸಿಬಿ ಪ್ಲೇಯರ್ ಓರ್ವ ಕಳಪೆ ಪ್ರದರ್ಶನ ಬಳಿಕ ಲಾಸ್ಟ್ ಮ್ಯಾಚ್ ನಲ್ಲಿ ಕಮಾನು ಮಾಡಿದ್ದಾರೆ. ಈ ಬಾರಿ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಸ್ಟಾರ್ ಪ್ಲೇಯರ್‌ಗಳಾದ ಜಾಕೊಬ್ ಬೆಥೆಲ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಫಿಲ್ ಸಾಲ್ಟ್ ಅವರನ್ನ ಆರ್‌ಸಿಬಿ ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ. ಈ ಮೂವರ ಬ್ಯಾಟಿಂಗ್ Wao ಎನ್ನುವ ಮಟ್ಟಕ್ಕೇನು ಇರಲಿಲ್ಲ. ಆದರೆ ಲಾಸ್ಟ್ ಪಂದ್ಯದಲ್ಲಿ … Continue reading IPL 2025: ಕಳಪೆ ಪ್ರದರ್ಶನದಿಂದ ಫಾರ್ಮ್ ಗೆ ಮರಳಿದ RCB ಆಟಗಾರ! ಸಾಲ್ಟ್ ಬ್ಯಾಟಿಂಗ್ ಗೆ ಫ್ಯಾನ್ಸ್ ಫಿದಾ!