IPL 2024: ಮುಂದಿನ ಪಂದ್ಯಗಳಲ್ಲಿ RCB ಗೆಲ್ಲಲು ಈ ಬದಲಾವಣೆ ಬೇಕೆ ಬೇಕು!

ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ 3 ಪಂದ್ಯದಲ್ಲಿ ಒಂದರಲ್ಲಿ ಗೆಲುವು, ಎರಡರಲ್ಲಿ ಸೋಲು ಕಂಡಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಸವಾಲು ಎದುರಿಸಲಿದೆ. ಪಂದ್ಯ ಜಯಿಸಬೇಕೆಂದರೆ ಆರ್‌ಸಿಬಿಗೆ ಈ ಮೂರು ಬದಲಾವಣೆ ಅಗತ್ಯವಿದೆ. ಮಹಿಳಾ ರೋಗಿಗಳ ನಗ್ನ ಫೋಟೋ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯ ಅರೆಸ್ಟ್! ಪ್ರತಿ ವರ್ಷದಂತೆ ಈ ವರ್ಷವೂ ಆರ್‌ಸಿಬಿ ಬೌಲಿಂಗ್‌ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಕೆಕೆಆರ್‌ನ ಆರಂಭಿಕ ಆಟಗಾರರಾದ … Continue reading IPL 2024: ಮುಂದಿನ ಪಂದ್ಯಗಳಲ್ಲಿ RCB ಗೆಲ್ಲಲು ಈ ಬದಲಾವಣೆ ಬೇಕೆ ಬೇಕು!