ಕೋಲ್ಕತ್ತಾ ವಿರುದ್ಧ ಸೋತರೂ ವಿಶ್ವ ದಾಖಲೆ ಬರೆದ RCB!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ವಿರುದ್ಧ ಸೋತರೂ ವಿಶ್ವ ದಾಖಲೆ ಬರೆದಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್​ ಕಲೆಹಾಕಿತು. ಬ್ಲಡ್ ಶುಗರ್ ನಿಯಂತ್ರಿಸಲು ನಿತ್ಯ ಹಸಿ ಈರುಳ್ಳಿ ಹೀಗೆ ಸೇವಿಸಿ! ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಅದರಲ್ಲೂ ಕೊನೆಯ ಎಸೆತದಲ್ಲಿ ಆರ್​ಸಿಬಿ ತಂಡಕ್ಕೆ 2 ರನ್​ಗಳ ಅವಶ್ಯಕತೆಯಿತ್ತು. ಈ … Continue reading ಕೋಲ್ಕತ್ತಾ ವಿರುದ್ಧ ಸೋತರೂ ವಿಶ್ವ ದಾಖಲೆ ಬರೆದ RCB!