LSG ವಿರುದ್ಧ RCB ಗೆ ಸೋಲು – ಎಬಿಡಿ ನೆನೆದು ಫ್ಯಾನ್ಸ್ ಕಣ್ಣೀರು!

ಲಕ್ನೋ ವಿರುದ್ಧ ಸೋಲಿನ ಬಳಿಕ ಎಬಿ ಡೀ ವಿಲಿಯರ್ಸ್ ನೆನೆದು RCB ಫ್ಯಾನ್ಸ್ ಕಣ್ಣೀರು ಹಾಕುತ್ತಿದ್ದಾರೆ. ಎಬಿ ಡೀ ವಿಲಿಯರ್ಸ್ 2008ರಲ್ಲಿ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಪ್ಲೇಯರ್ ಆಗಿದ್ದ ಎಬಿ ಡೀ ವಿಲಿಯರ್ಸ್ ಐಪಿಎಲ್ ಟೂರ್ನಿ ತುಂಬಾ ಹವಾ ಎಬ್ಬಿಸಿದ್ದರು. ಅದರಲ್ಲೂ ಆರ್‌ಸಿಬಿ ಬೆಂಗಳೂರು ತಂಡದ ಪರವಾಗಿ ಎಬಿ ಡೀ ವಿಲಿಯರ್ಸ್ ನಿರ್ಮಿಸಿದ ದಾಖಲೆಗಳನ್ನ ಹಿಂದೆ ಯಾರೂ ಮುರಿದಿಲ್ಲ, ಮುಂದೆ ಕೂಡ ಸುಲಭವಾಗಿ ಮುರಿಯಲು ಆಗಲ್ಲ ಎನ್ನಬಹುದು. ಇದೇ … Continue reading LSG ವಿರುದ್ಧ RCB ಗೆ ಸೋಲು – ಎಬಿಡಿ ನೆನೆದು ಫ್ಯಾನ್ಸ್ ಕಣ್ಣೀರು!