ಪ್ಲೇಆಫ್‌ ಪ್ರವೇಶಿಸಿದ RCB… ಬೆಂಗಳೂರು ಫುಲ್ ದೀಪಾವಳಿ ಸೆಲೆಬ್ರೇಷನ್.. ಇನ್ನೂ ಕಪ್‌ ಗೆದ್ರೆ ಹೇಗಿರುತ್ತೆ ನೀವೆ ಊಹಿಸಿ!

ಐಪಿಎಲ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 27 ರನ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಟಿಕೆಟ್ ಅನ್ನು ಗೆದ್ದುಕೊಂಡಿತು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ…! ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆ ಮ್ಯಾಚ್‌ ಮುಗಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಜಯೋದ್ಘೋಷಕ್ಕೆ ಇಡೀ ಬೆಂಗಳೂರೇ ನಡುಗುವಂತಿತ್ತು. ಬೆಂಗಳೂರು ಮಾತ್ರವಲ್ಲದೇ ಗಲ್ಲಿ ಗಲ್ಲಿಗಳಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ … Continue reading ಪ್ಲೇಆಫ್‌ ಪ್ರವೇಶಿಸಿದ RCB… ಬೆಂಗಳೂರು ಫುಲ್ ದೀಪಾವಳಿ ಸೆಲೆಬ್ರೇಷನ್.. ಇನ್ನೂ ಕಪ್‌ ಗೆದ್ರೆ ಹೇಗಿರುತ್ತೆ ನೀವೆ ಊಹಿಸಿ!