IPL 2024: RCB ಭರ್ಜರಿ ಬ್ಯಾಟಿಂಗ್.. ಚೆನ್ನೈಗೆ 219 ಗುರಿ ನೀಡಿದ ಬೆಂಗಳೂರು..!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು RCB ಹಾಗೂ CSK ಹೈವೋಲ್ಟೋಜ್ ಪಂದ್ಯ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಿ RCB ಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಪಾಕ್ ಆಕ್ರಮಿತ ಕಾಶ್ಮೀರ ಉಳಿಸುವುದು ಪಾಕಿಸ್ತಾನಕ್ಕೆ ಕಷ್ಟಕರ – ಯೋಗಿ ಆದಿತ್ಯನಾಥ್ ಅದರಂತೆ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡದ ಕೊಹ್ಲಿ ಹಾಗೂ ಫಾಫ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಇವರ ವಿಕೆಟ್ ಬಳಿಕ ಪಟಿದಾರ್, ಗ್ರೀನ್ ತಂಡಕ್ಕೆ ಆಸರೆಯಾದರು. ಮ್ಯಾಕ್ಸ್ ವೆಲ್, ಹಾಗೂ ಡಿಕೆ … Continue reading IPL 2024: RCB ಭರ್ಜರಿ ಬ್ಯಾಟಿಂಗ್.. ಚೆನ್ನೈಗೆ 219 ಗುರಿ ನೀಡಿದ ಬೆಂಗಳೂರು..!