ಟೆಸ್ಟ್‌ ಕ್ರಿಕೆಟ್‌ಗೆ ಜೀವ ತುಂಬುವ ಉದ್ದೇಶದಿಂದ ಭಾರೀ ಸಲಹೆ ಕೊಟ್ಟ ರವಿ ಶಾಸ್ತ್ರಿ.

ಕ್ರಿಕೆಟ್‌ನ ಜೀವಾಳ ಎಂದರೆ ಅದು ಟೆಸ್ಟ್‌ ಕ್ರಿಕೆಟ್‌. ಆದರೆ, ದಿನ ಕಳೆದಂತೆ ಟೆಸ್ಟ್‌ ಕ್ರಿಕೆಟ್‌ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಅದರಲ್ಲೂ ಜಗತ್ತಿಗೆ ಟಿ20 ಕ್ರಿಕೆಟ್‌ ಪರಿಚಯವಾದ ಬಳಿಕ ಟೆಸ್ಟ್‌ ಕ್ರಿಕೆಟ್‌ ಮೂಲೆಗುಂಪಾಗಿದೆ. ಟೆಸ್ಟ್‌ ಕ್ರಿಕೆಟ್‌ಗೆ ಜೀವ ತುಂಬುವ ಉದ್ದೇಶದಿಂದ 2021ರಲ್ಲಿ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಆರಂಭಿಸಿತು. ಎರಡು ವರ್ಷಗಳಿಗೊಮ್ಮೆ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಆಯೋಜಿಸುತ್ತಿದೆ. ಆದರೂ ಟೆಲಿವಿಷನ್‌ ವೀಕ್ಷಕರ ಸಂಖ್ಯೆಯಾಗಲಿ, ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಾಗಲಿ ಹೆಚ್ಚಾಗಲಿಲ್ಲ. ಹೀಗಾಗಿ ಟೆಸ್ಟ್‌ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಈಗ … Continue reading ಟೆಸ್ಟ್‌ ಕ್ರಿಕೆಟ್‌ಗೆ ಜೀವ ತುಂಬುವ ಉದ್ದೇಶದಿಂದ ಭಾರೀ ಸಲಹೆ ಕೊಟ್ಟ ರವಿ ಶಾಸ್ತ್ರಿ.