Breaking: ಡ್ರಗ್ ಜೊತೆ ಅಂದರ್-ಬಾಹರ್ ಆಡಿದ್ರಂತೆ ರೇವ್ ಪಾರ್ಟಿ ಮಂದಿ…!

ಬೆಂಗಳೂರು:- ರೇವ್ ಪಾರ್ಟಿ, ಇಡೀ ಭಾರತವೇ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿದ ಪ್ರಕರಣ.. ಸದ್ಯ ಸಿಸಿಬಿ ತನಿಖೆ ವೇಳೆ ಪಾರ್ಟಿಯಲ್ಲಿ ನಡೆದ ಒಂದೊಂದೆ ಅಂಶಗಳು ಬೆಳಕಿಗೆ ಬರುತ್ತಿದೆ.. ಡ್ರಗ್, ಸೆಕ್ಸ್ ಅಷ್ಟೇ ಅಲ್ಲಾ, ಪಾರ್ಟಿ ಮಂದಿ ಬೇರೆ ಕೆಲಸದಲ್ಲೂ ತೊಡಗಿದ್ದರು ಎಂಬುದು ಬಟಬಯಲಾಗಿದೆ. ಹಾಗಾದ್ರೆ ರೇವ್ ಪಾರ್ಟಿಯ ಮತ್ತಷ್ಟು ಅಪ್ಡೇಟ್ ಇಲ್ಲಿದೆ ನೋಡಿ.. ಬೆಂಗಳೂರಿನಲ್ಲೊಂದು ಕನ್ನಡ ಪಬ್.. ಇಲ್ಲಿ ಕನ್ನಡ ಹಾಡುಗಳಿಗಷ್ಟೇ ಅವಕಾಶ!! ಯೆಸ್ ರೇವ್ ಪಾರ್ಟಿ ಸಂಬಂಧ ಸಿಸಿಬಿ ನಡೆಸುತ್ತಿರುವ ತನಿಖೆಯಲ್ಲಿ ಕೆಲ ಸ್ಪೋಟಕ ಅಂಶಗಳು … Continue reading Breaking: ಡ್ರಗ್ ಜೊತೆ ಅಂದರ್-ಬಾಹರ್ ಆಡಿದ್ರಂತೆ ರೇವ್ ಪಾರ್ಟಿ ಮಂದಿ…!