ರೇವ್​ ಪಾರ್ಟಿ ಕೇಸ್… ಬುರ್ಕಾ ಧರಿಸಿ ವಿಚಾರಣೆಗೆ ಬಂದ ನಟಿ ಹೇಮಾ ಅರೆಸ್ಟ್..!

ಬೆಂಗಳೂರು:- ರೇವ್​ ಪಾರ್ಟಿ ಕೇಸ್ ಗೆ ಸಂಬಧಪಟ್ಟಂತೆ ನಟಿ ಹೇಮಾ ಅವರು ಬುರ್ಕಾ ಧರಿಸಿ ವಿಚಾರಣೆಗೆ ಬಂದಿದ್ದಾರೆ. ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೃದಯಾಘಾತ.. ವ್ಯಕ್ತಿ ಸಾವು! ಎಲೆಕ್ಟ್ರಾನಿಕ್​ ಸಿಟಿಯ ಜಿ.ಆರ್​. ಫಾರ್ಮ್​ಹೌಸ್​ನಲ್ಲಿ ರೇವ್​ ಪಾರ್ಟಿ ಮಾಡಿದ ಆರೋಪದಲ್ಲಿ ಅವರ ಬಂಧನ ಆಗಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ 2 ಬಾರಿ ನೋಟಿಸ್​ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಇಂದು ಬುರ್ಕಾ ಧರಿಸಿ ಹೇಮಾ ಬಂದಿದ್ದಾರೆ. ಡ್ರಗ್ಸ್​ ಪಾರ್ಟಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂಬ … Continue reading ರೇವ್​ ಪಾರ್ಟಿ ಕೇಸ್… ಬುರ್ಕಾ ಧರಿಸಿ ವಿಚಾರಣೆಗೆ ಬಂದ ನಟಿ ಹೇಮಾ ಅರೆಸ್ಟ್..!