ಸಾಹಸ ಪ್ರೇಮಿಯಾಗಿದ್ದ ರತನ್‌ ಟಾಟಾ: ಬೆಂಗಳೂರಿನಲ್ಲಿ ಅಮೆರಿಕದ ಎಫ್‌ 16 ಫಾಲ್ಕನ್‌  ಯುದ್ಧ ವಿಮಾನ ಹಾರಿಸಿದ್ದ ಟಾಟಾ

ಬೆಂಗಳೂರು:  ರತನ್‌ ಟಾಟಾ ಅವರು ಬೆಂಗಳೂರಿನಲ್ಲಿ  ಅಮೆರಿಕದ ಎಫ್‌ 16 ಫಾಲ್ಕನ್‌  ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ. 2007ರಲ್ಲಿ ನಡೆದ ಏರೋ ಇಂಡಿಯಾ (Aero India) ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್‌-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್‌ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್‌-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. https://ainlivenews.com/why-is-tata-unmarried-despite-being-a-billionaire-do-you-know-why-the-girl-you-like-is-far-away/ … Continue reading ಸಾಹಸ ಪ್ರೇಮಿಯಾಗಿದ್ದ ರತನ್‌ ಟಾಟಾ: ಬೆಂಗಳೂರಿನಲ್ಲಿ ಅಮೆರಿಕದ ಎಫ್‌ 16 ಫಾಲ್ಕನ್‌  ಯುದ್ಧ ವಿಮಾನ ಹಾರಿಸಿದ್ದ ಟಾಟಾ