ಮ್ಯಾನ್‌ ವಿತ್‌ ದಿ ಗೋಲ್ಡನ್‌ ಹಾರ್ಟ್‌ ಎಂದು ಕರೆದ ಭಾರತ ತಂಡದ ನಾಯಕ ರತನ್ ಟಾಟಾ

ಟೀಮ್ ಇಂಡಿಯಾ ನಾಯಕರಾದ ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್ ಮತ್ತು ದಿಗ್ಗಜ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಕ್ರಿಕೆಟ್‌ ಲೋಕದ ದಿಗ್ಗಜರು ಭಾರತದ ಹೆಮ್ಮೆಯ ಕೈಗಾರಿಕೋದ್ಯಮಿ ರತನ್‌ ಟಾಟಾ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. 86 ವರ್ಷದ ರತನ್‌ ಟಾಟಾ ಬುಧವಾರ (ಅಕ್ಟೋಬರ್‌ 9) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ Ratan Tata: ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮ ಯಾವುದು ಗೊತ್ತಾ? ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್‌ ಕೂಡ ತಮ್ಮ ಟ್ವಿಟರ್‌ ಗೋಡೆಯ ಮೇಲೆ ಭಾವನಾತ್ಮಕ ಸಂದೇಶ … Continue reading ಮ್ಯಾನ್‌ ವಿತ್‌ ದಿ ಗೋಲ್ಡನ್‌ ಹಾರ್ಟ್‌ ಎಂದು ಕರೆದ ಭಾರತ ತಂಡದ ನಾಯಕ ರತನ್ ಟಾಟಾ