ವಿದ್ಯಾರ್ಥಿನಿ ಮೇಲೆ ರೇಪ್: ಉಪನ್ಯಾಸಕ ಅರೆಸ್ಟ್!

ಶಿವಮೊಗ್ಗ:– ಜಿಲ್ಲೆಯ ಸಾಗರ ಪಟ್ಟಣದ ಸಾಗರ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಮಾಡಿರುವಂತಹ ಘಟನೆ ಜರುಗಿದೆ. ಸರಿಯಾದ ನಿದ್ರೆ ಇಲ್ಲದೇ ಬಳಲುತ್ತಿದ್ದೀರಾ!?, ಎಚ್ಚರ, ಇದು ಹಲವು ಹೃದಯ ರೋಗಕ್ಕೆ ಕಾರಣವಾಗುತ್ತ! ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಉಪನ್ಯಾಸಕ ಪುನೀತ್ ವಿರುದ್ಧ ಆರೋಪಿಸಲಾಗಿದೆ. ಶಿವಮೊಗ್ಗ ಮಹಿಳಾ ಪೊಲೀಸ್​​ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪುನೀತ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.