Breaking: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು,1 ಲಕ್ಷ ರೂ. ದಂಡ!
ದಾವಣಗೆರೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 10ವರ್ಷ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರದ ಹಳೇ ಹರ್ಲಾಪುರದ ಸೈಯದ್ ಮೋಸಿನ್(೧೯) ಶಿಕ್ಷೆಗೊಳಗಾದ ವ್ಯಕ್ತಿ. ಮುಡಾ ಹಗರಣ: ಇದು ರಾಜಕೀಯ ಪ್ರೇರಿತ ಆರೋಪ ಎಂದ CM ಸಿದ್ದರಾಮಯ್ಯ! ೧೭ ವರ್ಷದ ಅಪ್ರಾಪ್ತೆಯನ್ನು ೨೧-೧೨-೨೦೨೦ ರಂದು ಸೈಯದ್ ಮೋಸಿನ್ ಅಪಹರಿಸಿಕೊಂಡು ಹೋಗಿದ್ದು, ನಂತರ ಬಾಲಕಿಯನ್ನು ದಿ : ೧೮-೦೧-೨೦೨೧ ರಂದು ಪೊಲೀಸರು ಪತ್ತೆ ಮಾಡಿದ್ದರು. ಈತ ತನ್ನನ್ನು ಅಪಹರಿಸಿಕೊಂಡು ಗೋವಾ, … Continue reading Breaking: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು,1 ಲಕ್ಷ ರೂ. ದಂಡ!
Copy and paste this URL into your WordPress site to embed
Copy and paste this code into your site to embed