ಬೆಂಗಳೂರಲ್ಲಿ ಯುವತಿ ಮೇಲೆ‌ ಅತ್ಯಾಚಾರ ಕೇಸ್:‌ ಪೊಲೀಸರಿಂದ ಆರೋಪಿಯ ಬಂಧನ!

ಬೆಂಗಳೂರು: ಎಚ್ ಎಸ್ ಆರ್ ಲೇಔಟ್ ನಲ್ಲಿ ಯುವತಿ ಮೇಲೆ‌ ಅತ್ಯಾಚಾರ ವೆಸಗಿದ್ದ  ಆರೋಪಿಯನ್ನು ಬಂಧಿಸಿದ ಆಡುಗೋಡಿ  ಪೊಲೀಸರು ಹೌದು .. ನಗರದ ಆಡುಗೋಡಿಯಲ್ಲಿ ಆರೋಪಿಯನ್ನ ಬಂಧನ ಮಾಡಲಾಗಿದ್ದು ಮುಕೇಶ್ವರನ್ ಬಂಧಿತ ಆರೋಪಿ.  ಸಂತ್ರಸ್ತ ಯುವತಿಗೆ ಡ್ರಾಪ್ ನೀಡುವ ನೆಪದಲ್ಲಿ ಅತ್ಯಾಚಾರ ವೆಸಗಿ ಎಸ್ಕೇಪ್‌ ಆಗಿದ್ದ ಆರೋಪಿಯನ್ನ ಪೊಲೀಸರು ಹಿಡಿದು ಜಾಡಿಸಿದ್ದಾರೆ. Bangalore:  ಹಾಸ್ಟೆಲ್ ಊಟ  ಸೇವಿಸಿದ್ದ 20ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಅತ್ಯಾಚಾರ ಪ್ರಕರಣದ ಆರೋಪಿ ಮೂಲತ: ತಮಿಳುನಾಡು ಮೂಲದವನು … Continue reading ಬೆಂಗಳೂರಲ್ಲಿ ಯುವತಿ ಮೇಲೆ‌ ಅತ್ಯಾಚಾರ ಕೇಸ್:‌ ಪೊಲೀಸರಿಂದ ಆರೋಪಿಯ ಬಂಧನ!