ರೇಪ್ ಪ್ರಕರಣ: ಜಿಮ್‌ ಸೋಮನ‌ ವಿರುದ್ದ ದಾಖಲಾಯ್ತು FIR!

ಬೆಂಗಳೂರು:- ಜಿಮ್‌ ಸೋಮನ‌ ವಿರುದ್ದ ರೇಪ್ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ಯುವತಿಯೊಬ್ಬಳಿಗೆ ಸಾಲ ಕೊಡುವುದಾಗಿ ನಗರದ ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿರುವ ಹೊಟೆಲ್ ಗೆ ಕರೆಸಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷ ಇರುತ್ತಾ? ಇರಲ್ವಾ!? – MB ಪಾಟೀಲ್ ನುಡಿದ ಭವಿಷ್ಯ ಇದು! ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಯುವತಿ ದೂರು ಸಲ್ಲಿಸಿದ್ದಾರೆ. ಯುವತಿ ದೂರಿನ ಅನ್ವಯ ಆರೋಪಿ ವಿರುದ್ಧ FIR ದಾಖಲಾಗಿದೆ. ಬಿಜೆಪಿಯಿಂದ ಈ ಹಿಂದೆ … Continue reading ರೇಪ್ ಪ್ರಕರಣ: ಜಿಮ್‌ ಸೋಮನ‌ ವಿರುದ್ದ ದಾಖಲಾಯ್ತು FIR!