Sexual Assault: Nivin Pauly ವಿರುದ್ಧ ರೇಪ್ ಕೇಸ್: ಸುಳ್ಳು ಅಂತ ಸಾಬೀತುಪಡಿಸೋಕೆ ಯಾವ ಹಂತಕ್ಕೆ ಬೇಕಿದ್ರೂ ಹೋಗ್ತೀನಿ ಎಂದ ನಟ

ಕೊಚ್ಚಿ: ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನಿಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಲಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಊನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಟ ನಿವಿನ್ ಪೌಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪ ನಿರಾಧಾರ. ನಕಲಿ ದೂರು ನೀಡಿ … Continue reading Sexual Assault: Nivin Pauly ವಿರುದ್ಧ ರೇಪ್ ಕೇಸ್: ಸುಳ್ಳು ಅಂತ ಸಾಬೀತುಪಡಿಸೋಕೆ ಯಾವ ಹಂತಕ್ಕೆ ಬೇಕಿದ್ರೂ ಹೋಗ್ತೀನಿ ಎಂದ ನಟ