ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ; ಮತ್ತೆ ಮುನ್ನೆಲೆಗೆ ಬಂದ ಇಲವಾಲ ಬಸ್ ದರೋಡೆ ಪ್ರಕರಣ..? ಏನಿದು ಕೇಸ್

ಮೈಸೂರು:  ಗೋಲ್ಡ್‌ ಸ್ಮಗ್ಕಿಂಗ್‌ ಕೇಸ್‌ನಲ್ಲಿ ಸಿಲುಕಿರೋ ಚಿನ್ನದ ರಾಣಿ ರನ್ಯಾ ರಾವ್‌ ತಂದೆ ರಾಮಚಂದ್ರರಾವ್‌ ಗೂ ಇದೀಗ ಇದೇ ಪ್ರಕರಣ ತಲೆ ಬಿಸಿ ತಂದಿದೆ. ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ ವಿಚಾರಣೆ ವೇಳೆಯೇ ಮೈಸೂರಿನ 2014 ರ ಚಿನ್ನ ದರೋಡೆ ಪ್ರಕರಣವೊಂದು ಮತ್ತೆ ಮುನ್ನಲೆಗೆ ಬಂದಿದೆ. ಇದು ರಾಮಚಂದ್ರರಾವ್‌ಗೆ ಸಂಕಷ್ಟ ತರುವ ಸಾಧ್ಯತೆ ದಟ್ಟವಾಗಿದೆ.   ಏನಿದು ಘಟನೆ ..? ಹೌದು, 2014 ರಲ್ಲಿ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿತ್ತು.  ಅಂದು ದಕ್ಷಿಣ … Continue reading ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ; ಮತ್ತೆ ಮುನ್ನೆಲೆಗೆ ಬಂದ ಇಲವಾಲ ಬಸ್ ದರೋಡೆ ಪ್ರಕರಣ..? ಏನಿದು ಕೇಸ್