Ranji Trophy: ರಣಜಿಯಲ್ಲಿ ಜಡೇಜಾ ಅದ್ಭುತ ಕಮ್ ಬ್ಯಾಕ್! ಇತ್ತ ಒಂದಂಕಿ ಮೊತ್ತಕ್ಕೆ ಮುಗ್ಗರಿಸಿದ ಭಾರತದ ಸ್ಟಾರ್ ಬ್ಯಾಟರ್ಸ್!

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ರಣಜಿ ಟ್ರೋಫಿಯಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಜಡೇಜಾ, ದೆಹಲಿ ವಿರುದ್ಧದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಗೊಂಚಲು ಸಹಿತ ಒಟ್ಟು 12 ವಿಕೆಟ್​ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದ ಜಡ್ಡು, ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದರು. IPL 2025: ಸ್ಪಿನ್ ಎದುರು ಪ್ಲಾಫ್: RCB ನಿದ್ದೆಗೆಡಿಸಿದ ಇಂಗ್ಲೆಂಡ್ ಪ್ಲೇಯರ್ಸ್! ಅಂತರಾಷ್ಟ್ರೀಯ … Continue reading Ranji Trophy: ರಣಜಿಯಲ್ಲಿ ಜಡೇಜಾ ಅದ್ಭುತ ಕಮ್ ಬ್ಯಾಕ್! ಇತ್ತ ಒಂದಂಕಿ ಮೊತ್ತಕ್ಕೆ ಮುಗ್ಗರಿಸಿದ ಭಾರತದ ಸ್ಟಾರ್ ಬ್ಯಾಟರ್ಸ್!