Ramya: ಕೋರ್ಟ್‌ಗೆ ನಟಿ ರಮ್ಯಾ ದಿಢೀರ್ ಹಾಜರಾಗಿದ್ಯಾಕೆ!?

ಮೋಹಕ ತಾರೆ ರಮ್ಯಾ ಅವರು ಇಂದು ದಿಢೀರ್ ಕೋರ್ಟ್ ಗೆ ಹಾಜರಾಗಿದ್ದಾರೆ. ಬುಡಸಮೇತ ನಿಮ್ಮ ಕೂದಲು ಕಪ್ಪಾಗಲು ಖಾಲಿ ಹೊಟ್ಟೆಗೆ ಈ ಹಣ್ಣಿನ ಜ್ಯೂಸ್ ಕುಡಿಯಿರಿ! ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ … Continue reading Ramya: ಕೋರ್ಟ್‌ಗೆ ನಟಿ ರಮ್ಯಾ ದಿಢೀರ್ ಹಾಜರಾಗಿದ್ಯಾಕೆ!?