ರಾಮೇಶ್ವರಂ ಕೆಫೆಗೆ ಬೀಳುತ್ತಾ ಬೀಗ!? – ಮಾಲೀಕನಿಗೆ ಬಿಬಿಎಂಪಿಯಿಂದ ನೋಟಿಸ್!?

ಬೆಂಗಳೂರು:- ಬಾಂಬ್ ಬ್ಲಾಸ್ಟ್ ನಿಂದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ರಾಮೇಶ್ವರಂ‌ ಕೆಫೆಗೆ ಸಂಕಷ್ಟ ಎದುರಾಗಿದೆ. ಕೆಫೆ ಮಾಲೀಕನ ನೆತ್ತಿಯ ಮೇಲೆ ಸಂಕಷ್ಟದ ತೂಗುಗತ್ತಿ ತೂಗುತ್ತಿದೆ. ಬೆಂಗಳೂರಿನಲ್ಲಿ ಸೈಬರ್ ವಂಚನೆ: ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ಮೋಸ! ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ನೊಟೋಸ್- ಕೆಫೆಗೆ ಬೀಗ ಸಾಧ್ಯತೆ ಇದ್ದು, ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಇನ್ಸಿಡೆಂಟ್ ಬಳಿಕ ಇತರೆ ರಾಮೇಶ್ವರಂ ಕೆಫೆ ಮೇಲೆ ಜನರ ಕಣ್ಣು ಬಿದ್ದಿದೆ. ಇಂದಿರಾನಗರದ ರಾಮೇಶ್ವರಂ ಕೆಫೆಯ ಲೈಸೆನ್ಸ್​ ರದ್ದಾಗುವ ಸಾಧ್ಯತೆ ಇದೆ. ಅವ್ಯವಸ್ಥೆಗಳ … Continue reading ರಾಮೇಶ್ವರಂ ಕೆಫೆಗೆ ಬೀಳುತ್ತಾ ಬೀಗ!? – ಮಾಲೀಕನಿಗೆ ಬಿಬಿಎಂಪಿಯಿಂದ ನೋಟಿಸ್!?