ರಂಜಾನ್ ಆಚರಣೆ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಖಾಕಿ ಆಲರ್ಟ್!
ಬೆಂಗಳೂರು:– ಇಂದು ರಂಜನ್ ಆಚರಣೆ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನ ಫುಲ್ ಆಲರ್ಟ್ ಘೋಷಿಸಲಾಗಿದೆ. ಬೆಳಗ್ಗಿನ ಜಾವ ೬:೩೦ ರಿಂದಲ್ಲೇ ಪೊಲೀಸರ ಸರ್ಪ ಕಾವಲಿನಲ್ಲಿ ಈದ್ಗಾ ಮೈದಾನ ಇದ್ದು, ನಮಾಝ್ ಮಾಡಲು ಸಾವಿರಾರು ಮುಸ್ಲಿಂ ಜನಗಳು ಅಲ್ಲಿ ಸೇರಲಿದ್ದಾರೆ. ಹೀಗಾಗಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ಖಾಕಿ ಬಂದೋಬಸ್ತ್ ಕೈಗೊಂಡಿದೆ. ಬೆಂಗಳೂರಿನ ಮನೆಯೊಂದರಲ್ಲಿ ಬೆಳ್ಳಂ ಬೆಳಗ್ಗೆ ಅಗ್ನಿ ಅವಘಡ ! 121ಟ್ರಾಫಿಕ್ ಪೊಲೀಸರು, 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ೯ ಗಂಟೆಗೆ ನಮಾಜ್ ಪ್ರಾರಂಭ ಆಗಲಿದ್ದು, ಮೈದಾನದ … Continue reading ರಂಜಾನ್ ಆಚರಣೆ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಖಾಕಿ ಆಲರ್ಟ್!
Copy and paste this URL into your WordPress site to embed
Copy and paste this code into your site to embed