ಮೊದಲ ದೀಪಾವಳಿ ಆಚರಣೆಗೆ ರಾಮಮಂದಿರ ಸಜ್ಜು: 28 ಲಕ್ಷ ದೀಪ ಬೆಳಗಿಸಲು ಯೋಗಿ ಸರ್ಕಾರದಿಂದ ಸಿದ್ಧತೆ

ಅಯೋಧ್ಯೆ: ರಾಮಲಲ್ಲಾನ ಭವ್ಯ ಮಂದಿರದ ಸನ್ನಿಧಾನದ ದರ್ಶನ ಪಡೆಯಲು ದೇಶ ವಿದೇಶಗಳಿಂದ ಈಗಲೂ ಭಕ್ತರ ಪ್ರವಾಹವೆ ಹರಿದುಬರುತ್ತಿದೆ. ಅಯೋಧ್ಯೆಗೆ ಭಾರತ ಮತ್ತು ವಿದೇಶಗಳಿಂದ ರಾಮಭಕ್ತರ ದಂಡು ಆಗಮಿಸುವುದು ಮುಂದುವರಿದಿದೆ. ಇನ್ನೂ ರಾಮ ಮಂದಿರದಲ್ಲಿ ಮೊದಲ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲು ಉತ್ತರ ಪ್ರದೇಶದ ಸರ್ಕಾರ ಸಿದ್ಧತೆ ಆರಂಭಿಸಿದೆ. ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹಬ್ಬದ ದಿನದಂದು ವಿಶೇಷ ಪರಿಸರ ಸ್ನೇಹಿ ದೀಪಗಳು ರಾಮ … Continue reading ಮೊದಲ ದೀಪಾವಳಿ ಆಚರಣೆಗೆ ರಾಮಮಂದಿರ ಸಜ್ಜು: 28 ಲಕ್ಷ ದೀಪ ಬೆಳಗಿಸಲು ಯೋಗಿ ಸರ್ಕಾರದಿಂದ ಸಿದ್ಧತೆ