ರಕ್ಷಾ ಬಂಧನ ವಿಶೇಷ: ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಸಹೋದರನಿಂದ ವಿಶೇಷ ಉಡುಗೊರೆ

ದೆಹಲಿ:  ರಕ್ಷಾ ಬಂಧನ (Raksha Bandhan) ದಿನದಂದು ಕುಸ್ತಿಪಟು ವಿನೇಶ್‌ ಫೋಗಟ್‌ಗೆ (Vinesh Phogat) ಸಹೋದರ ವಿಶೇಷ ಉಡುಗೊರೆ ನೀಡಿದ್ದಾರೆ. ಅಣ್ಣನ ಗಿಫ್ಟ್‌ ಕುರಿತು ವಿನೇಶ್‌ ಭಾವುಕ ಕ್ಷಣದ ಪೋಸ್ಟ್‌ ಹಾಕಿದ್ದಾರೆ. ವಿನೇಶ್, 500 ರೂ. ಮುಖಬೆಲೆ ನೋಟುಗಳ ಕಂತೆ ಹಿಡಿದಿರುವ ವಿಶೇಷ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನನಗೆ ಹತ್ತಿರತ್ತಿರ 30 ವರ್ಷ. ಕಳೆದ ವರ್ಷ ಅಣ್ಣ ನನಗೆ 500 ರೂ. ನೀಡಿದ್ದ. ಈಗ, ಇಲ್ಲಿವರೆಗೆ ತಾನು ದುಡಿದು ಕೂಡಿಟ್ಟಿದ್ದ ಹಣವನ್ನು ಅಣ್ಣ ನನಗೆ … Continue reading  ರಕ್ಷಾ ಬಂಧನ ವಿಶೇಷ: ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಸಹೋದರನಿಂದ ವಿಶೇಷ ಉಡುಗೊರೆ