SRH vs KKR : ರಾಜಸ್ಥಾನ್ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಹೈದರಾಬಾದ್.. ಸಂಡೇ ಫೈನಲ್ ಫೈಟ್!

ರಾಜಸ್ಥಾನ್ ವಿರುದ್ಧದ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಭರ್ಜರಿ ಫೈನಲ್ ಪ್ರವೇಶಿಸಿದ್ದು, ಮೇ 26ರಂದು ಕೋಲ್ಕತ್ತಾ ಮತ್ತು ಹೈದರಾಬಾದ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. IPL 2024: ರಾಜಸ್ಥಾನ್ ಗೆ ಹೀನಾಯ ಸೋಲು. ಫೈನಲ್ ಗೆ ಎಂಟ್ರಿ ಕೊಟ್ಟ ಹೈದರಾಬಾದ್! ರಾಜಸ್ಥಾನ್‌ ರಾಯಲ್ಸ್‌ ತಂಡವು ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ತಕ್ಷಣವೇ ತಪ್ಪು ಮಾಡಿತು. ಬಳಿಕ ಬ್ಯಾಟಿಂಗ್‌ನಲ್ಲಿಯೂ ಎಡವಿದ ರಾಜಸ್ಥಾನ್‌ ಪಂದ್ಯವನ್ನು ಸೋಲನ್ನಪ್ಪಿತು. ರಾಜಸ್ಥಾನ್‌ ತಂಡದ ಪರ ಯಶಸ್ವಿ ಜೈಸ್ವಾಲ್‌ 42 ರನ್, ಕ್ಯಾಡ್‌ಮೋರ್ 10 ರನ್, ನಾಯಕ ಸಂಜು … Continue reading SRH vs KKR : ರಾಜಸ್ಥಾನ್ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಹೈದರಾಬಾದ್.. ಸಂಡೇ ಫೈನಲ್ ಫೈಟ್!