ಮಳೆ ಆರ್ಭಟ: ಶಿವಮೊಗ್ಗದಲ್ಲಿ ಸಿಡಿಲಿಗೆ 18 ಕುರಿಗಳು ಬಲಿ!
ಶಿವಮೊಗ್ಗ:- ತಾಲೂಕಿನ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಆಯನೂರು ಕೋಟೆ ಬಳಿ ಮೇಯಲು ಬಿಟ್ಟಿದ್ದ ಜಾಕೀರ್ ಹುಸೇನ್ ಎಂಬುವರಿಗೆ ಸೇರಿದ 18 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ. ತಾಲೂಕಿನ ಕುಂಸಿ, ಆಯನೂರು, ಶಿವಮೊಗ್ಗ ಪಟ್ಟಣದ ವಿವಿಧೆಡೆ ಮಳೆಯಾಗಿದೆ ಕನಸಲ್ಲಿ ನರಬಲಿ ಕೇಳುತ್ತಿದ್ದ ದೇವರು – ವ್ಯಕ್ತಿಯನ್ನು ಹತ್ಯೆಗೈದ ಮಹಿಳೆ! ಇನ್ನೊಂದೆಡೆ ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನ ವಿವಿಧೆಡೆಯು ಮಳೆಯಾದ ವರದಿಯಾಗಿದೆ. ಇದರಿಂದ ಈ ಭಾಗದ ಜನರು ತುಸು ನೆಮ್ಮದಿಯ … Continue reading ಮಳೆ ಆರ್ಭಟ: ಶಿವಮೊಗ್ಗದಲ್ಲಿ ಸಿಡಿಲಿಗೆ 18 ಕುರಿಗಳು ಬಲಿ!
Copy and paste this URL into your WordPress site to embed
Copy and paste this code into your site to embed