ರಾಜಧಾನಿ ಬೆಂಗಳೂರಿನಲ್ಲಿ 146 ದಿನಗಳ ಬಳಿಕ ಬರಲಿದೆ ಮಳೆ!
ಬೆಂಗಳೂರು:- 146 ದಿನಗಳ ಬಳಿಕ ಬೆಂಗಳೂರಿನಲ್ಲಿ ಬರಲಿದೆ ಮಳೆ ಬರಲಿದೆ. ಹವಾಮಾನ ಇಲಾಖೆ ಪ್ರಕಾರ ಕಳೆದ ವರ್ಷ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ಮಳೆಯಾಗಿತ್ತು. ಅತಿಯಾದ ಬಿಸಿಲಿನಿಂದ ನಿಮ್ಮನ್ನು ನೀವು ಈ ರೀತಿ ರಕ್ಷಿಸಿಕೊಳ್ಳಿ! ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹೇಳಿದೆ. … Continue reading ರಾಜಧಾನಿ ಬೆಂಗಳೂರಿನಲ್ಲಿ 146 ದಿನಗಳ ಬಳಿಕ ಬರಲಿದೆ ಮಳೆ!
Copy and paste this URL into your WordPress site to embed
Copy and paste this code into your site to embed