IND V/s ENG: ಗಯಾನಾದಲ್ಲಿ ನಿಂತ ಮಳೆ… ಅಂಪೈರ್‌ಗಳಿಂದ ರಾತ್ರಿ 9 ಕ್ಕೆ ಮೈದಾನ ಪರಿಶೀಲನೆ..!

ಗಯಾನಾದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲ್ಲಿದ್ದು, ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ. ನೀವು ಜಿಯೋ ಬಳಕೆದಾರರಾ!?.. ನಿಮಗೊಂದು ಬ್ಯಾಡ್ ನ್ಯೂಸ್.. ಶೇ.20ರಷ್ಟು ಶುಲ್ಕ ಹೆಚ್ಚಳ! ಗಯಾನಾದಲ್ಲಿ ಮಳೆ ನಿಂತಿದೆ ಆದರೆ ಟಾಸ್ ಅನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸ್ವಲ್ಪ ಸಮಯದ ನಂತರ ಮೈದಾನವನ್ನು ಪರಿಶೀಲಿಸಿದ ನಂತರ ಅಂಪೈರ್ ತಮ್ಮ ನಿರ್ಧಾರವನ್ನು ನೀಡುತ್ತಾರೆ. ರಾತ್ರಿ 8.30ಕ್ಕೆ ಅಂಪೈರ್‌ಗಳು ಮೈದಾನ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಈ … Continue reading IND V/s ENG: ಗಯಾನಾದಲ್ಲಿ ನಿಂತ ಮಳೆ… ಅಂಪೈರ್‌ಗಳಿಂದ ರಾತ್ರಿ 9 ಕ್ಕೆ ಮೈದಾನ ಪರಿಶೀಲನೆ..!