Rain News: ಬೆಂಗಳೂರಿನಲ್ಲಿ ಡಿ13 ರಿಂದ ನಾಲ್ಕು ದಿನ ಭಾರೀ ಮಳೆ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಸೆಂಬರ್ 13 ರಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. TA Sharavana: ಮಾಜಿ ಸಿಎಂ SM ಕೃಷ್ಣ ನಿಧನಕ್ಕೆ ಪರಿಷತ್ ಶಾಸಕ ಟಿ.ಎ ಶರವಣ ಸಂತಾಪ ಡಿಸೆಂಬರ್ 13ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು … Continue reading Rain News: ಬೆಂಗಳೂರಿನಲ್ಲಿ ಡಿ13 ರಿಂದ ನಾಲ್ಕು ದಿನ ಭಾರೀ ಮಳೆ!