ಹೈದರಾಬಾದ್ ನಲ್ಲಿ ಮಳೆ.. GT Vs SRH ಪಂದ್ಯದ ಟಾಸ್ ವಿಳಂಬ.. RCB ಅಭಿಮಾನಿಗಳಿಗೆ ಶುರುವಾಯ್ತು ಢವ-ಢವ!

ಹೈದರಾಬಾದ್‌ನಲ್ಲಿ ಸಿಕ್ಕಾಪಟ್ಟೆ ಮಳೆ ಇರುವ ಹಿನ್ನೆಲೆ SRH ಪಂದ್ಯದ ಟಾಸ್ ವಿಳಂಬ ಆಗಿದ್ದು, RCB ಅಭಿಮಾನಿಗಳಿಗೆ ಢಢವ-ಢವ ಶುರುವಾಗಿದೆ. ಕೋಲಾರ: ಕೃಷಿ ಭೂಮಿ ಕಬಳಿಸಲು ಮುಂದಾಗಿರುವ ಕಿಡಿಗೇಡಿಗಳು…! ಎರಡು ಗಂಟೆಗಳ ಹಿಂದೆ ಧಾರಾಕಾರ ಮಳೆಯಾಗಿತ್ತು. ಬಿರುಗಾಳಿಯೂ ಬೀಸಿತು. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯೂ ಇದೆ. ಪಂದ್ಯದ ಮೇಲೆ ಪರಿಣಾಮ ಬೀರಿದರೆ ಸನ್‌ರೈಸರ್ಸ್​ಗೆ ಹಿನ್ನಡೆಯುಂಟಾಗಲಿದೆ ಇಂದು ಐಪಿಎಲ್ 2024ರ 66ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ … Continue reading ಹೈದರಾಬಾದ್ ನಲ್ಲಿ ಮಳೆ.. GT Vs SRH ಪಂದ್ಯದ ಟಾಸ್ ವಿಳಂಬ.. RCB ಅಭಿಮಾನಿಗಳಿಗೆ ಶುರುವಾಯ್ತು ಢವ-ಢವ!