ಗಯಾನಾದಲ್ಲಿ ಮಳೆ.. ಇಂಡಿಯಾ V/s ಇಂಗ್ಲೆಂಡ್ ಪಂದ್ಯದ ಟಾಸ್ ವಿಳಂಬ.!

ಗಯಾನಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದ್ದು, ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ. ಭೀಕರ ಮಳೆ.. ಮಂಗಳೂರಿನಲ್ಲಿ ಮತ್ತೊಂದು ಬಲಿ.. ಎರಡು ದಿನದಲ್ಲಿ ಸಾವನ್ನಪ್ಪಿದವರೆಷ್ಟು ಗೊತ್ತಾ!? ಗಯಾನದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಈ ಬಾರಿ ಜೋರು ಮಳೆಯಾಗುವ ಲಕ್ಷಣ ಕಾಣುತ್ತಿದೆ. ಮೈದಾನದಲ್ಲಿ ಮತ್ತೆ ಕವರ್‌ಗಳನ್ನು ಅಳವಡಿಸಲಾಗಿದೆ. ಗಯಾನಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯ ಮತ್ತೊಮ್ಮೆ ಅಪಾಯದಲ್ಲಿದೆ. ಕಳೆದ 24 ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಮುಂಜಾನೆ ಶುಭ್ರ ಆಕಾಶವಿತ್ತು. … Continue reading ಗಯಾನಾದಲ್ಲಿ ಮಳೆ.. ಇಂಡಿಯಾ V/s ಇಂಗ್ಲೆಂಡ್ ಪಂದ್ಯದ ಟಾಸ್ ವಿಳಂಬ.!