ಬೆಂಗಳೂರಿನಲ್ಲಿ ಮಳೆ ಆರ್ಭಟ: ಪಲ್ಟಿ ಹೊಡೆದ ಬೈಕ್, ಕೂದಲೆಳೆ ಅಂತರದಲ್ಲಿ ಬಚಾವ್!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಜೋರಾದ ಮಳೆ ಸೂರಿಯುತ್ತಿದ್ದು, ಈ ಮಧ್ಯೆ ಬೈಕ್ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್-ದ್ವಿಚಕ್ರ ವಾಹನದ ನಡುವೆ ಅಪಘಾತ: ತಪ್ಪಿದ ಅನಾಹುತ! ಮಳೆಯ ನಡುವೆ ಬೈಕ್, ಸವಾರ ಪಲ್ಟಿಯಾಗಿದ್ದಾನೆ. ಜಿಗಣಿಯ ಡಬಲ್ ರೋಡ್ ಬಳಿ ಘಟನೆ ಜರುಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ಜರುಗಿದೆ. ಹಂಪ್ಸ್ ಬಳಿ ಬೈಕ್ ಸವಾರ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.