270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ – ಪೊಲೀಸರಿಗೆ ತಲೆನೋವಾದ ಮಹಿಳೆ!

ಬೆಂಗಳೂರು:-ಗಂಡಸರು ಕೆಲಸದ ಅರ್ಜೆಂಟ್‌ನಲ್ಲಿ ಅಡ್ಡಾದಿಡ್ಡಿ ಬೈಕ್‌ ಓಡಿಸಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋದನ್ನು ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಮಹಿಳೆ ಆಕೆಗೆ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂತ ಗೊತ್ತಿದೆಯೋ ಗೊತ್ತಿಲ್ಲವೋ, ಪದೇ ಪದೇ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾಳೆ.. ಕ್ಯಾಮರಾದಲ್ಲಿ ಸೆರೆಯಾದಂತೆ ಆಕೆ ಬರೋಬ್ಬರಿ 270 ಸಲ ಟ್ರಾಪಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾಳೆ.. IPL Points Table 2024: ಮೊದಲ ಗೆಲುವಿನ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲೇರಿದ ಮುಂಬೈ, ಡೆಲ್ಲಿಗೆ ಕೊನೆ ಸ್ಥಾನ! ಅಚ್ಚರಿ ಸಂಗತಿ ಎಂದರೆ ಈ ಕಿಲಾಡಿ … Continue reading 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ – ಪೊಲೀಸರಿಗೆ ತಲೆನೋವಾದ ಮಹಿಳೆ!