ಮಳೆ ಅವಾಂತರ: ಬೆಂಗಳೂರಿನ 60 ಮನೆಗಳಿಗೆ ಪರಿಹಾರ ನೀಡಲು BBMP ಪಟ್ಟಿ ಸಿದ್ಧ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಗಂಟೆ, ಎರಡು ಗಂಟೆ ಮಳೆ ಬಂತು ಎಂದರೆ ಬೆಂಗಳೂರಿಗರು ನರಕ ಅನುಭವಿಸುತ್ತಾರೆ. ಶನಿವಾರ ಬೆಂಗಳೂರಿನಲ್ಲಿ 115 ಮಿ.ಮೀ ಮಳೆ ಆಗಿತ್ತು. ಬೆಂಗಳೂರಿನ 43ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಜೋರು ಮಳೆ ಆಗಿತ್ತು. ಟೀಚಿಂಗ್ ನಲ್ಲಿ ಆಸಕ್ತಿ ಇದೆಯಾ!? ಕನ್ನಡ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ! ಗಾಂಧಿ ನಗರ ವಿಧಾನಸಭಾ ಕ್ಷೇತ್ರ, ಯಲಹಂಕ ಸೇರಿದಂತೆ ಹಲವು ಕಡೆ ಮಳೆಯಾಗಿ 60ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಈಗ ಪಾಲಿಕೆ ಮಳೆಯಿಂದ ಆದ ಹಾನಿಗೆ … Continue reading ಮಳೆ ಅವಾಂತರ: ಬೆಂಗಳೂರಿನ 60 ಮನೆಗಳಿಗೆ ಪರಿಹಾರ ನೀಡಲು BBMP ಪಟ್ಟಿ ಸಿದ್ಧ!