ರೈಲ್ವೇ ಪರೀಕ್ಷೆ ಇನ್ಮುಂದೆ ಕನ್ನಡದಲ್ಲಿ: ಸಚಿವ ವಿ ಸೋಮಣ್ಣ ಘೋಷಣೆ!

ದಾವಣಗೆರೆ:- ರೈಲ್ವೇ ಪರೀಕ್ಷೆ ಇನ್ಮುಂದೆ ಕನ್ನಡದಲ್ಲಿ ನಡೆಸಲಾಗುತ್ತದೆ ಎಂದು ಸಚಿವ ವಿ ಸೋಮಣ್ಣ ಘೋಷಣೆ ಮಾಡಿದ್ದಾರೆ. ಕೊತ್ತಂಬರಿ ಸೊಪ್ಪಿನ ಪ್ರಯೋಜನ ಅಷ್ಟಿಷ್ಟಲ್ಲ: ಈ ಸುದ್ದಿ ನೀವು ಓದಲೇಬೇಕು! ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು, 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿ ಇರುವ 16,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು, ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಮತ್ತು … Continue reading ರೈಲ್ವೇ ಪರೀಕ್ಷೆ ಇನ್ಮುಂದೆ ಕನ್ನಡದಲ್ಲಿ: ಸಚಿವ ವಿ ಸೋಮಣ್ಣ ಘೋಷಣೆ!