IPL 2025: ಲಕ್ನೋ ಆಫರ್ ತಿರಸ್ಕರಿಸಿದ ರಾಹುಲ್: ಕನ್ನಡಿಗ RCB ಸೇರೋದು ಪಕ್ಕಾನಾ!?

ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಪ್ರಾಂಚೈಸಿಗಳು ಆಟಗಾರರ ಖರೀದಿಯಲ್ಲಿ ಮುಳುಗಿವೆ. ಹರ್ಷಿತ್ ರಾಣಾ ಟೀಮ್ ಇಂಡಿಯಾ ಸೇರ್ಪಡೆ ವದಂತಿ: ಸ್ಪಷ್ಟನೆ ಕೊಟ್ಟ ಕೋಚ್! ಈ ಮಧ್ಯೆ ಕನ್ನಡಿಗ ರಾಹುಲ್ ಲಕ್ನೋ ತೊರೆಯೋದು ಕನ್ಫರ್ಮ್ ಎನ್ನಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಾಹುಲ್​ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಸ್ವತಃ ರಾಹುಲ್ ಅವರೇ ಲಕ್ನೋ ತಂಡದಲ್ಲಿ ಆಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಲಕ್ನೋ ನೀಡಿದ್ದ ಬೃಹತ್ ಮೊತ್ತದ ಒಪ್ಪಂದವನ್ನೂ ರಾಹುಲ್ … Continue reading IPL 2025: ಲಕ್ನೋ ಆಫರ್ ತಿರಸ್ಕರಿಸಿದ ರಾಹುಲ್: ಕನ್ನಡಿಗ RCB ಸೇರೋದು ಪಕ್ಕಾನಾ!?