ಬಾಲ್ಯದಲ್ಲಿ ಕೋಲಾರಕ್ಕೆ ಬಂದಿದ್ದ ಕ್ಷಣ ಮೆಲುಕು ಹಾಕಿದ ರಾಹುಲ್ ಗಾಂಧಿ!

ಕೋಲಾರ:– ಬಾಲ್ಯದಲ್ಲಿ ಕೋಲಾರಕ್ಕೆ ಬಂದಿದ್ದ ಕ್ಷಣವನ್ನು ರಾಹುಲ್ ಗಾಂಧಿ ಅವರು ಮೆಲುಕು ಹಾಕಿದ್ದಾರೆ. ಚೊಕ್ಕಂಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್​​ಗೆ ಇಂದಿರಾಗಾಂಧಿ ಅವರ ಜೊತೆ ಬಂದಿದ್ದೆ‌. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನ ಮಾತನಾಡಿಸಿದ್ದು ನೆನಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಜೈ ಶ್ರೀ ರಾಮ್ ಇಲ್ಲ, ಓನ್ಲೀ ಅಲ್ಲಾ ಹು ಅಕ್ಬರ್ – ಹಿಂದೂ ಯುವಕರನ್ನು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ! ಅಲ್ಲಿ … Continue reading ಬಾಲ್ಯದಲ್ಲಿ ಕೋಲಾರಕ್ಕೆ ಬಂದಿದ್ದ ಕ್ಷಣ ಮೆಲುಕು ಹಾಕಿದ ರಾಹುಲ್ ಗಾಂಧಿ!