ಮತ್ತೊಮ್ಮೆ ಕನ್ನಡಿಗರ ಮನಗೆದ್ದ ರಾಹುಲ್‌ ದ್ರಾವಿಡ್:‌ BCCI ನೀಡಿದ್ದ ಹಣ ಬೇಡವೆಂದ ವಾಲ್!

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ   ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ನೀಡಿದೆ.   ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ ಆದರೆ ಅವರು ನನಗೆ ಬೇಡವೆಂದು ನಿರಾಕರಿಸಿದ್ದಾರೆ. ಇತರೆ ಸಿಬ್ಬಂದಿಗಳಂತೆ ತಾನು ಸಹ 2.5 ಕೋಟಿ ರೂ. ಬಹುಮಾನ ಮೊತ್ತವನ್ನು ತೆಗೆದುಕೊಳ್ಳುತ್ತೇನೆ  ಆದರೆ ಹೆಚ್ಚುವರಿಯಾಗಿ ನನಗೆ ಹಣ ಬೇಡವೆಂದು  ಬಿಸಿಸಿಐಗೆ ತಿಳಿಸಿದ್ದಾರೆ‌ ಟೀಂ ಇಂಡಿಯಾ ನೂತನ ಕೋಚ್ ಆಗಿ ಗಂಭೀರ್ʼಗೆ ಏನೆಲ್ಲ ಕ್ರೇಜ್ ಇದೆ ಗೊತ್ತಾ ನಿಮಗೆ..? ವಿಷಯ … Continue reading ಮತ್ತೊಮ್ಮೆ ಕನ್ನಡಿಗರ ಮನಗೆದ್ದ ರಾಹುಲ್‌ ದ್ರಾವಿಡ್:‌ BCCI ನೀಡಿದ್ದ ಹಣ ಬೇಡವೆಂದ ವಾಲ್!