ಆರ್‌ಆರ್‌ ನೀಡಿದ್ದ ಬ್ಲಾಂಕ್ ಚೆಕ್‌ ನಿರಾಕರಿಸಿದ ರಾಹುಲ್‌ ದ್ರಾವಿಡ್: ಕಾರಣವಿಷ್ಟೇ!

ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ನೂತನ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕಗೊಂಡಿದ್ದಾರೆ. ಐಪಿಎಲ್‌ 2025 ಟೂರ್ನಿ ಮೂಲಕ ದ್ರಾವಿಡ್‌ ಆರ್‌ಆರ್ ತಂಡದ ಕೋಚಿಂಗ್‌ ಕೆಲಸ ಶುರು ಮಾಡಲಿದ್ದಾರೆ. 2021ರಿಂದ 2024ರವರೆಗೆ ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸಿ, ಇಂಡಿಯನ್ ಕ್ರಿಕೆಟ್‌ ಟೀಮ್ 2024ರ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲುವಂತೆ ಮಾಡಿ ಟೀಮ್ ಇಂಡಿಯಾ ಸೇವೆಯಿಂದ ದ್ರಾವಿಡ್ ಹೊರಬಂದರು. ರಿಷಭ್‌ ಪಂತ್ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್‌ … Continue reading ಆರ್‌ಆರ್‌ ನೀಡಿದ್ದ ಬ್ಲಾಂಕ್ ಚೆಕ್‌ ನಿರಾಕರಿಸಿದ ರಾಹುಲ್‌ ದ್ರಾವಿಡ್: ಕಾರಣವಿಷ್ಟೇ!