ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದು ಟಾಪ್ ಲಿಸ್ಟನಲ್ಲಿ ಇದ್ದ ನಟಿ ಅಂದ್ರೆ ಅದು ತುಪ್ಪದ ಬೆಡಗಿ ರಾಗಿಣಿ.

ಕಿಚ್ಚ ಸುದೀಪ್ ಮತ್ತು ರಾಗಿಣಿ ಜೋಡಿ ತೆರೆ ಮೇಲೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಎಲ್ಲಾ ಸ್ಟಾರ್ ಗಳ ಜೊತೆ ರಾಗಿಣಿ ನಟಿಸಿ ಸೈ ಅನಿಸಿಕೊಂಡು ತುಂಬಾ ಬ್ಯುಸಿ ನಟಿಯಾಗಿದ್ದರು.
ಈಗ ಇಸ್ಕಾನ್ ಟಂಪಲ್ ನಟಿ ಭೇಟಿ ಕೊಟ್ಟು ಕೃಷ್ಣನ ದರ್ಶನ ಪಡೆದಿದ್ದಾರೆ
ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ರು.ಮತ್ತೇ ತೂಕ ಇಳಿಸಿಕೊಂಡು ಸಿನಿಮಾ ಪ್ರಾಜೆಕ್ಟ್ ಗಳಳ್ಳಿ ಬ್ಯುಸಿ ಆಗಿದ್ದಾರೆ.
ಕೃಷ್ಣನ ಕೃಪೆಗೆ ಪಾತ್ರರಾದ ನಟಿ
