ರಾಧಿಕಾ ಮಗಳು ಅಪ್ಪನ ಹಾಗೋ ಅಮ್ಮನ ಹಾಗೋ!? ಸ್ವೀಟಿ ಉತ್ತರ ನೀವೇ ಕೇಳಿ!

ರೀಲ್ ಆಂಡ್ ರಿಯಲ್‌ ಲೈಫ್‌ನಲ್ಲಿ ಬಹಳ ಕಡಿಮೆ ಸ್ನೇಹಿತರನ್ನು ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಫ್ರೀ ಟೈಂನ ಕುಟುಂಬಸ್ಥರ ಜೊತೆ ಕಳೆಯುತ್ತಾರೆ. ಗೌರಿ ಹಬ್ಬದ ದಿನ ಮೊದಲ ಸಲ ತಮ್ಮ ಫ್ಯಾಮಿಲಿ ಬಗ್ಗೆ ರಾಧಿಕಾ ಹಂಚಿಕೊಂಡಿದ್ದಾರೆ.  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಗಣೇಶ ಹಬ್ಬದ ಸಂಭ್ರಮ ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂದು ಅವರ ತಂದೆ ಮತ್ತು ನನ್ನ ಆಸೆ ಆಗಿತ್ತು, ಈಗ ನಮ್ಮ ಆಸೆಯನ್ನು ಆಕೆ ಪೂರೈಸುತ್ತಿದ್ದಾಳೆ. ಇದುವರೆಗೂ ಅಕೆ ಮೇಲೆ ನಾವು ಯಾವುದೇ ಪ್ರೆಶರ್ … Continue reading ರಾಧಿಕಾ ಮಗಳು ಅಪ್ಪನ ಹಾಗೋ ಅಮ್ಮನ ಹಾಗೋ!? ಸ್ವೀಟಿ ಉತ್ತರ ನೀವೇ ಕೇಳಿ!