‘ಬುಲ್ ಬುಲ್’ ಅಂತ ಟೈಟಲ್ ಕೊಟ್ಟ ದರ್ಶನ್ ಗೆ ಚಿರಋಣಿ: ರಚಿತಾ ರಾಮ್!

ಬುಲ್ ಬುಲ್’ ಅಂತ ಟೈಟಲ್ ಕೊಟ್ಟ ದರ್ಶನ್ ಗೆ ನಾನು ಯಾವಾಗಲೂ ಚಿರಋಣಿ ಎಂದು ರಚಿತಾ ರಾಮ್ ಹೇಳಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಮಾ.14ಕ್ಕೆ ರನ್ಯಾ ಬೇಲ್ ಭವಿಷ್ಯ ನಿರ್ಧಾರ! ಈ ಸಂಬಂಧ ಮಾತನಾಡಿದ ಅವರು, ಭರ್ಜರಿ ಬ್ಯಾಚುಲರ್ ಸೀಸನ್ 2’ನಲ್ಲಿ ರಕ್ಷಕ್ ಬುಲೆಟ್ ಅವರು ದರ್ಶನ್ ‘ಬುಲ್ ಬುಲ್’ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ರಕ್ಷಕ್ ಬುಲೆಟ್‌ಗೆ ರಮೋಲಾ ಸಾಥ್ ನೀಡಿದ್ದರು. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ … Continue reading ‘ಬುಲ್ ಬುಲ್’ ಅಂತ ಟೈಟಲ್ ಕೊಟ್ಟ ದರ್ಶನ್ ಗೆ ಚಿರಋಣಿ: ರಚಿತಾ ರಾಮ್!