ನ್ಯೂಜಿಲೆಂಡ್ ಗೆಲುವಿನಿಂದ ಟೂರ್ನಿಯಿಂದಲೇ ಔಟ್ ಆದ ಪಾಕ್, ಬಾಂಗ್ಲಾ!
ಬಾಂಗ್ಲಾ ವಿರುದ್ಧದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯದೊಂದಿಗೆ ಟೂರ್ನಿಯಿಂದಲೇ ಬಾಂಗ್ಲಾದೇಶ ಮತ್ತು ಅತಿಥೇಯ ಪಾಕಿಸ್ತಾನ ನಿರ್ಗಮಿಸಿದೆ. WPL 2025: RCB ವಿರುದ್ಧ ಗೆದ್ದು ಬೀಗಿದ ಯುಪಿ ವಾರಿಯರ್ಸ್! ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 236 ರನ್ ಗಳಿಸಿತು. ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 46.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 240 ರನ್ ಹೊಡೆದು ಸೆಮಿಫೈನಲ್ ಪ್ರವೇಶಿಸಿತು. ಪಂದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿತ್ತು. … Continue reading ನ್ಯೂಜಿಲೆಂಡ್ ಗೆಲುವಿನಿಂದ ಟೂರ್ನಿಯಿಂದಲೇ ಔಟ್ ಆದ ಪಾಕ್, ಬಾಂಗ್ಲಾ!
Copy and paste this URL into your WordPress site to embed
Copy and paste this code into your site to embed