ರಬಕವಿ ಬನಹಟ್ಟಿ: ಬರಿದಾಗುತ್ತಿದೆ ಹಿಪ್ಪರಗಿ ಬ್ಯಾರೇಜ್ ಹಿನ್ನೀರು!

ಬಾಗಲಕೋಟೆ:- ಕೃಷ್ಣೆಯ ಒಡಲು ಬರಿದಾಗುತ್ತಿರುವುದರಿಂದ ಹಿಪ್ಪರಗಿ ಜಲಾಶಯ ಹಿನ್ನೀರು ನಂಬಿರುವ ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಹಾಗು ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. Vijayapura: ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರೊಟೆಸ್ಟ್! ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಈಗಾಗಲೇ ನೀರಿನ ಕೊರತೆ ಎದುರಾಗಿದ್ದು, ಜನರು ಖಾಸಗಿ ಕೊಳವೆ ಬಾವಿ ಹಾಗು ನಗರಸಭೆಯ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ. ಇದೀಗ ನೀರಿನ ಭವಣೆ ಅಷ್ಟೊಂದು ಪ್ರಮಾಣದಲ್ಲಿದಿದ್ದರೂ ಕೊಡಗಳನ್ನು ಹೊತ್ತು ನೀರಿಗಾಗಿ ದೂರ ಕ್ರಮಿಸಬೇಕಾದ … Continue reading ರಬಕವಿ ಬನಹಟ್ಟಿ: ಬರಿದಾಗುತ್ತಿದೆ ಹಿಪ್ಪರಗಿ ಬ್ಯಾರೇಜ್ ಹಿನ್ನೀರು!