ಕ್ವಿನ್ ಸಿಟಿ ಆರೋಗ್ಯಸೇವೆಗಳ ತರಬೇತಿ ತಾಣವಾಗಲಿ: ಡಾ.ದೇವಿಶೆಟ್ಟಿ

ಬೆಂಗಳೂರು: ಜಗತ್ತಿನಲ್ಲಿ ಶೇಕಡ 30ರಷ್ಟು ಜನರಿಗೆ ಮಾತ್ರ ಆರೋಗ್ಯಸೇವೆಗಳು ಲಭ್ಯವಿದ್ದು, ಉಳಿದ ಶೇಕಡ 70ರಷ್ಟು ಜನರಿಗೆ ಅವು ದುಬಾರಿಯಾಗಿವೆ. ಕ್ವಿನ್ ಸಿಟಿಯಲ್ಲಿ ಆರೋಗ್ಯಸೇವೆಗಳಿಗೆ ಸಂಬಂಧಿಸಿದ ನವೋದ್ಯಮಗಳು ನೆಲೆಯೂರಿದರೆ ಆರೋಗ್ಯಸೇವೆಗಳು ಅಗ್ಗವಾಗುತ್ತವೆ. ಆದ್ದರಿಂದ ಈ ವಿನೂತನ ನಗರವು ವೈದ್ಯರು, ದಾದಿಗಳು, ಅರೆವೈದ್ಯಕೀಯ ಸಿಬ್ಬಂದಿಯನ್ನು ಬೃಹತ್ ಸಂಖ್ಯೆಯಲ್ಲಿ ತರಬೇತಿ ನೀಡುವ ಕೇಂದ್ರವಾಗಿ ಹೊರಹೊಮ್ಮಬೇಕು. ಇಲ್ಲಿ ಪಳಗಿದವರನ್ನು ಜಗತ್ತಿನ ಮೂಲೆಮೂಲೆಗಳಿಗೂ ಕಳಿಸಿಕೊಡಬೇಕು ಎಂದು ಖ್ಯಾತ ವೈದ್ಯ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. 50 ವರ್ಷದ ವ್ಯಕ್ತಿ ಜೊತೆಗೆ 18ರ ಯುವತಿಯ ಪ್ರೀತಿ-ಪ್ರೇಮ ; … Continue reading ಕ್ವಿನ್ ಸಿಟಿ ಆರೋಗ್ಯಸೇವೆಗಳ ತರಬೇತಿ ತಾಣವಾಗಲಿ: ಡಾ.ದೇವಿಶೆಟ್ಟಿ