ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಸಹೋದರ ಸಂಬಂಧಿಗಳ ಜಗಳ – ಕೊಲೆಯಲ್ಲಿ ಅಂತ್ಯ!

ಯಾದಗಿರಿ:- ಸಣ್ಣ ವಿಚಾರಕ್ಕೆ ಸಹೋದರ ಸಂಬಂಧಿಗಳ ಮಧ್ಯ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ ನಂದಕುಮಾರ್(21) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕಾಲೇಜು ಮುಗಿಸಿಕೊಂಡು ಮನೆ ಬಂದಿದ್ದ ಯುವಕ ನಂದಕುಮಾರ್, ಸಹೋದರ ಸಂಬಂಧಿಯಾದ ದೊಡ್ಡಪ್ಪನ ಮಗ ಹಾಗೂ ದೊಡ್ಡಮ್ಮ ಹನುಮಂತಿ ಜೊತೆ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದು ನಂದಕುಮಾರ್​ನನ್ನು ಹತ್ಯೆ ಮಾಡಿದ್ದಾರೆ. ಇದು PM ಮೋದಿ ಕೊಟ್ಟ ಗುಡ್ ನ್ಯೂಸ್ – ಕರ್ನಾಟಕದಲ್ಲಿ ದಿನಗೂಲಿ ಭಾರಿ ಹೆಚ್ಚಳ ! ನಿನ್ನೆ ಬೆಳಗ್ಗೆ ಕೊಲೆ … Continue reading ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಸಹೋದರ ಸಂಬಂಧಿಗಳ ಜಗಳ – ಕೊಲೆಯಲ್ಲಿ ಅಂತ್ಯ!