Gadaga: ಅದ್ದೂರಿ ಜರುಗಿದ ಪುಟ್ಟರಾಜ ಗವಾಯಿಗಳ ಜಾತ್ರೆ..!

ಗದಗ: ರಾಜ್ಯದೆಲ್ಲೆಡೆ ಸಂಗೀತ ಜಾತ್ರೆ ಅಂತಾನೇ ಪ್ರಖ್ಯಾತಿ ಹೊಂದಿರೋ ಗದುಗಿನ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80 ನೇ ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ವಿಜಯಪುರ: ಪಂಚಾಯತಿ ತೆರಿಗೆ ಹಣ ಗಳುಂ ಮಾಡಿದ ಬಿಲ್ ಕಲೆಕ್ಟರ್..! ಜಾತ್ರೆಯ ಅಂಗವಾಗಿ ಒಂದು ವಾರಗಳ ಕಾಲ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ, … Continue reading Gadaga: ಅದ್ದೂರಿ ಜರುಗಿದ ಪುಟ್ಟರಾಜ ಗವಾಯಿಗಳ ಜಾತ್ರೆ..!