ಮಲಗುವ ದಿಂಬಿನಡಿ 1 ರೂಪಾಯಿ ನಾಣ್ಯ ಇಡಿ! ಆಮೇಲೆ ನೋಡಿ ಚಮತ್ಕಾರ!

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಉಡುಪಿಯ ಕಾಪು ಮಾರಿಗುಡಿಗೆ ಭೇಟಿ ಕೊಟ್ಟ ಪೂಜಾ ಹೆಗ್ಡೆ! ಅನೇಕರು ವಾಸ್ತು ಶಾಸ್ತ್ರದ ಪ್ರಕಾರವೇ ಮನೆ ನಿರ್ಮಿಸಿಕೊಳ್ಳುತ್ತಾರೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡಲಾದ ಪ್ರತಿಯೊಂದು ವಸ್ತುವು ಮನೆಯಲ್ಲಿರುವ ಕುಟುಂಬ ಸದಸ್ಯರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. … Continue reading ಮಲಗುವ ದಿಂಬಿನಡಿ 1 ರೂಪಾಯಿ ನಾಣ್ಯ ಇಡಿ! ಆಮೇಲೆ ನೋಡಿ ಚಮತ್ಕಾರ!